ಬರೆದೆ ನಿನ್ನ ಹೆಸರನು - The Indic Lyrics Database

ಬರೆದೆ ನಿನ್ನ ಹೆಸರನು

गीतकार - R. N. Jayagopal | गायक - S. P. Balasubrahmanyam, Manjula Gururaj | संगीत - Upendra Kumar | फ़िल्म - Mandyada Gandu | वर्ष - 1994

Song link

View in Roman

ಬರೆದೆ ನಿನ್ನ ಹೆಸರನು
ಹೃದಯದ ಮೇಲೆ..

ನನ್ನ ಮೈಯ್ಯ ತುಂಬ ಯೇಕೋ
ವಿರಹದ ಜ್ವಾಲೆ..

ಹೂವಂತ ಮೈಯ್ಯನೆತ್ತು ಈ ಹೊತ್ತು ಕೈ ಕೊಟ್ಟು
ಈ ಬೇವರ ಹನಿ ಮುತ್ತು ನೀ ಒತ್ತು ಮುತ್ತಿಟ್ಟು
ಈ ತೊಲಿನಲಿ ಆಡು ಉಯ್ಯಾಲೆ.. ಹೋಯ್ ಹೋಯ್ ಹೋಯ್ ಹೋಯ್..

ಬರೆದೆ ನಿನ್ನ ಹೆಸರನು
ಹೃದಯದ ಮೇಲೆ..
ನನ್ನ ಮೈಯ್ಯ ತುಂಬ ಯೇಕೋ
ವಿರಹದ ಜ್ವಾಲೆ..

ಹೂವಂತ ಮೈಯ್ಯನೆತ್ತು ಈ ಹೊತ್ತು ಕೈ ಕೊಟ್ಟು
ಈ ಬೇವರ ಹನಿ ಮುತ್ತು ನೀ ಒತ್ತು ಮುತ್ತಿಟ್ಟು
ಈ ತೊಲಿನಲಿ ಆಡು ಉಯ್ಯಾಲೆ.. ಹೋಯ್ ಓಯ್ ಓಯ್ ಹೋಯ್..

ಬರೆದೆ ನಿನ್ನ ಹೆಸರನು
ಹೃದಯದ ಮೇಲೆ..

ಬೆಡ್ಡು ರೂಮಿನಲ್ಲಿ ನೀ ಬಿಲಿಯರ್ಡ್ಸ್ ಆಡ್ತಾ ನಿಂತರೆ ಹೆಂಡತಿ ಲೈಫು ಎಲ್ಲ ದುರಂತ..
ಪ್ರೀತಿ ಎನ್ನೋ ಆಟ ಆಡೋದಕ್ಕೆ ಬಾರೆ ನೀ ಲೇಡಿ ನೋಡೆ ನನ್ನ ಕಾಮಿಡಿ..
ತಂಪು ಗಾಳಿ ಬೀಸಿದೆ ರಾತ್ರಿ ಜಾರಿ ಹೋಗಿದೆ
ಒಂದು ರಾತ್ರಿ ಸಾಲದೆ ನಮ್ಮ ಪ್ರೀತಿ ಆಟಕೆ
ರಂಗಿನ ಈ ಆಟ ಮೈಯಲ್ಲಿ ಎನೋ ಜುಮಜುಮಜುಂ

ಬರೆದೆ ನಿನ್ನ ಹೆಸರನು
ಹೃದಯದ ಮೇಲೆ..

ನನ್ನ ಬೆರಳು ಮೀಟಿದೆ ನಿನ್ನ ಸಣ್ಣ ಸೊಂಟದೆ ಪ್ರೀತಿ ರಾಗ ತಾಳೆ ಪಲ್ಲವಿ..
ಉಕ್ಕಿನನಾಥ ಕೈಯಲಿ ಸಿಕ್ಕಿ ಸಣ್ಣ ಸೊಂತಾವು ಹಿಕ್ಕಿಮುಕ್ಕಿ ಸೊಕ್ಕಿ ಹೋಗಿದೆ..
ಕಾಳಿದಾಸ ಬಂದರೆ ನಮ್ಮ ಪ್ರೀತಿ ಕಂಡರೆ
ಬೇರೆ ಕಾವ್ಯ ಬರೆಯುವ ನಮ್ಮ ನೋಡಿ ಈ ದಿನ
ಕಾವ್ಯವೋ.. ಕವಿತೆಯೋ.. ಪ್ರೇಮವೇ ಎನೋ ಜುಮ್ಜುಂಜುಂ

ಬರೆದೆ ನಿನ್ನ ಹೆಸರನು
ಹೃದಯದ ಮೇಲೆ..
ನನ್ನ ಮೈಯ್ಯ ತುಂಬ ಯೇಕೋ
ವಿರಹದ ಜ್ವಾಲೆ..
ಹೂವಂತ ಮೈಯ್ಯನೆತ್ತು ಈ ಹೊತ್ತು ಕೈ ಕೊಟ್ಟು
ಈ ಬೇವರ ಹನಿ ಮುತ್ತು ನೀ ಒತ್ತು ಮುತ್ತಿಟ್ಟು
ಈ ತೊಲಿನಲಿ ಆಡು ಉಯ್ಯಾಲೆ.. ಹೋಯ್ ಓಯ್ ಓಯ್ ಹೋಯ್..